Aravind Srinivas: ಕೇವಲ 0.01 ಅಂಕದಿಂದ IIT ಕೈತಪ್ಪಿತು, MITಯಿಂದಲೂ ರಿಜೆಕ್ಟ್! ಆದ್ರೂ ಇಂದು $20 ಬಿಲಿಯನ್ ಮೌಲ್ಯದ ಕಂಪನಿ CEO
3 weeks ago
2
ARTICLE AD
Aravind Srinivas: ಮಧ್ಯಮ ವರ್ಗದ ಕುಟುಂಬದಿಂದ ಬಂದ ಅರವಿಂದ್ ಶ್ರೀನಿವಾಸ್ ಅವರು ಐಐಟಿ ಮದ್ರಾಸ್ ಮತ್ತು ಎಂಐಟಿಯಲ್ಲಿ ನಿರಾಕರಣೆ ಎದುರಿಸಿ, ಇಂದು $20 ಬಿಲಿಯನ್ ಮೌಲ್ಯದ ಪರ್ಪ್ಲೆಕ್ಸಿಟಿ ಎಐ ಸಿಇಒ ಆಗಿ ಬೆಳೆದ ಸ್ಪೂರ್ತಿದಾಯಕ ಕಥೆ. Discover the inspiring journey of Aravind Srinivas, who overcame IIT Madras and MIT rejections to build Perplexity AI, an AI search startup valued at $20 billion.