Aquarius: ಕುಂಭ ರಾಶಿಯಲ್ಲಿ ಮಾತ್ರ ಕಾಣುತ್ತಂತೆ ಈ ವಿಶಿಷ್ಟ ಗುಣಗಳು! ಇವುಗಳನ್ನು ಪಡೆದ ನೀವೇ ಪುಣ್ಯವಂತರು
1 year ago
26
ARTICLE AD
ಕುಂಭ ರಾಶಿಯವರು ಬುದ್ಧಿಜೀವಿಗಳು, ಸ್ವತಂತ್ರ ಮನಸ್ಸಿನವರು, ಆಧುನಿಕ ಮತ್ತು ಮಾನವೀಯರು. ಅಬ್ರಹಾಂ ಲಿಂಕನ್, ಚಾರ್ಲ್ಸ್ ಡಾರ್ವಿನ್, ಥಾಮಸ್ ಎಡಿಸನ್, ಮೈಕೆಲ್ ಜೋರ್ಡಾನ್ ಇವರು ಕುಂಭ ರಾಶಿಯವರಾಗಿದ್ದಾರೆ. ಆದ್ದರಿಂದ ಈ ಕುಂಭ ರಾಶಿಯವರಲ್ಲಿ ಕೆಲ ವಿಶಿಷ್ಟ ಗುಣಗಳಿದೆ ಎಂದರೆ ತಪ್ಪಾಗಲಾರದು.