Anger Effects: ಪದೇ ಪದೆ ಕೊಪಗೊಳ್ಳುತ್ತೀರಾ; ಈ ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ

1 year ago 8
ARTICLE AD
ನೀವೇನಾದರೂ ಪದೇ ಪದೆ ಕೋಪಗೊಳ್ಳುತ್ತಿದ್ದರೆ ಖಿನ್ನತೆ, ಮನಸಿನ ಅಸ್ವಸ್ಥತೆ, ನಿದ್ರೆಯ ಕೊರತೆಯಂತಹ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಲು ಶುರು ಮಾಡುತ್ತವೆ.  ನಿರಂತರ ಕೋಪಗೊಳ್ಳುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ, ಅದಕ್ಕೆ ಕಾರಣಗಳೇನು ಅನ್ನೋದರ ವಿವರ ಇಲ್ಲಿದೆ.
Read Entire Article