Akshara Gupta: 15ನೇ ವಯಸ್ಸಿನಲ್ಲಿ ಅಜೇಯ 306 ರನ್ ಸಿಡಿಸಿ ಅಮೋಘ ಸಾಧನೆ ಮಾಡಿದ ಅಕ್ಷರಾ ಗುಪ್ತಾ ಯಾರು?
4 months ago
13
ARTICLE AD
Akshara Gupta: ಬಿಹಾರ ಮೂಲದ 15 ವರ್ಷದ ಅಕ್ಷರಾ ಗುಪ್ತಾ ಅವರು ಅಜೇಯ 306 ರನ್ ಗಳಿಸಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. Bihar's 15-year-old cricketer Akshara Gupta created headlines by scoring an unbeaten 306 runs in the U-19 women's ODI tournament with a stunning batting display.