Adani Airports: ಅದಾನಿ ಏರ್‌ಪೋರ್ಟ್‌ಗೆ ₹9,825 ಕೋಟಿ ಹೂಡಿಕೆ; ಜಾಗತಿಕ ಹೂಡಿಕೆದಾರರಿಂದ ಬಂಡವಾಳ ಸಂಗ್ರಹ
1 month ago
5
ARTICLE AD
Adani Airports: ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ₹9,825 ಕೋಟಿ ಬಂಡವಾಳ ಸಂಗ್ರಹಿಸಲಿದೆ. ಆಲ್ಫಾ ವೇವ್ ಗ್ಲೋಬಲ್, ಪ್ರೇಮ್‌ಜಿ ಇನ್ವೆಸ್ಟ್, ಟೆಮಾಸೆಕ್ ಮತ್ತು ಬ್ಲ್ಯಾಕ್‌ರಾಕ್ ಫಂಡ್‌ಗಳು ಹೂಡಿಕೆ ಮಾಡಲಿವೆ. Adani Airports Holdings to raise ₹9,825 crore from Alpha Wave Global, Premji Invest, Temasek and BlackRock-managed funds to expand airport infrastructure and Adani Airport City projects.