Abhishek Sharma: 34, 9, 11, 108.. ಟಿ20 ಇತಿಹಾಸದಲ್ಲೇ ಅಭಿಷೇಕ್ ಶರ್ಮಾ ಹೊಸ ದಾಖಲೆ.. ದಿಗ್ಗಜರ ದಾಖಲೆಗಳು ಪುಡಿಪುಡಿ
1 month ago
3
ARTICLE AD
Abhishek Sharma: ಭಾರತದ ಅಭಿಷೇಕ್ ಶರ್ಮಾ ಅವರು ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿ ರೋಹಿತ್ ಶರ್ಮಾ ಅವರ ದಾಖಲೆ ಉಡೀಸ್ ಮಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. Abhishek Sharma smashed a 30-ball century against Afghanistan in the third T20I in Delhi, breaking Rohit Sharma's record for India's fastest T20 century.