8 ತಿಂಗಳ ಮಗುವಿನ ಜೀವ ಉಳಿಸಲು ಒಲಿಂಪಿಕ್ ಪದಕವನ್ನೇ ಹರಾಜಿಗಿಟ್ಟ ವೀರ ವನೀತೆ; ಮೆಚ್ಚುಗೆಗಳ ಸುರಿಮಳೆ
3 weeks ago
2
ARTICLE AD
Maria: ಪೋಲೆಂಡ್ನ ಒಲಿಂಪಿಕ್ ಕ್ರೀಡಾಪಟು ಮರಿಯಾ ಆಂಡ್ರೇಜಿಕ್, 8 ತಿಂಗಳ ಮಗುವಿನ ಜೀವ ಉಳಿಸುವ ಶಸ್ತ್ರಚಿಕಿತ್ಸೆಗೆ ಹಣ ಸಂಗ್ರಹಿಸಲು ತಮ್ಮ ಬೆಳ್ಳಿ ಪದಕವನ್ನು ಹರಾಜಿಗಿಟ್ಟರು. Polish javelin thrower Maria Andrejczyk auctioned her Tokyo Olympics silver medal to help fund an 8-month-old baby's life-saving surgery. Zabka later returned medal to her.