75 ಲಕ್ಷ ರೂ. ಖರ್ಚು ಮಾಡಿ ಕಟ್ಟಿಸಿದ ಮನೆಯಿಂದಲೇ ವೃದ್ಧ ಅಪ್ಪ-ಅಮ್ಮನನ್ನ ಹೊರಹಾಕಿದ ಮಗ ಸೊಸೆ!

3 weeks ago 3
ARTICLE AD
An elderly couple from Agra shared a heartbreaking viral video alleging their son and daughter-in-law threw them out of a Rs 75 lakh home they built. Police say the property dispute is pending in court. ಆಗ್ರಾದ ವೃದ್ಧ ದಂಪತಿಯೊಬ್ಬರು 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯಿಂದ ತಮ್ಮ ಮಗ ಹಾಗೂ ಸೊಸೆ ಹೊರಹಾಕಿದ್ದಾರೆ ಎಂದು ಕಣ್ಣೀರಿಟ್ಟಿರುವ ವಿಡಿಯೋ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
Read Entire Article