68, 34, 36, 170.. ಮಹಿಳಾ ಟಿ20 ವಿಶ್ವಕಪ್‌: ಪಾಕಿಸ್ತಾನಿ ಬೌಲರ್‌ಗಳ ದಿಕ್ಕು ತಪ್ಪಿಸಿದ ಟೀಮ್ ಇಂಡಿಯಾ ಆರ್‌ಸಿಬಿಯನ್ಸ್

4 months ago 4
ARTICLE AD
India vs Pakistan: ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ 170 ರನ್‌ಗಳ ಬೃಹತ್ ಮೊತ್ತ ದಾಖಲಿಸಿದೆ. ಆರ್‌ಸಿಬಿಯ ಸ್ಮೃತಿ ಮಂದಾನ ಹಾಗೂ ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್‌ ಮೂಲಕ ಮಿಂಚಿದರು. India women's team posted 170/6 against Pakistan in ICC Women's T20 World Cup 2026. Smriti Mandhana's 68 and Richa Ghosh's explosive 34 helped India make a strong start.
Read Entire Article