Triveni Rao: ತ್ರಿವೇಣಿ ರಾವ್ ಅವರು ಟಗರು ಚಿತ್ರದ ಕಾನ್ ಟೇಬಲ್ ಸರೋಜಾ ಪಾತ್ರದ ಮೂಲಕ ಖ್ಯಾತಿ ಪಡೆದಿದ್ದರು. ಈಗ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರೊಂದಿಗೆ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿರುವ ಸುದ್ದಿ ಚರ್ಚೆಯಾಗಿದೆ. Kannada actress Triveni Rao, known for her role as Constable Saroja in Tagaru, has reportedly married former Tripura Chief Minister Biplab Kumar Deb in a private ceremony held in New Delhi.