500 ಕಡೆ ಅರ್ಜಿ ಹಾಕಿದ್ರೂ ಸಿಗದ ಕೆಲಸ: ಕೊನೆಗೆ ರಾಪಿಡೋ ಬೈಕ್ ಓಡಿಸತೊಡಗಿದ ಕಂಪ್ಯೂಟರ್ ಸೈನ್ಸ್ ಪದವೀಧರ

3 months ago 11
ARTICLE AD
Computer Science : 500ಕ್ಕೂ ಹೆಚ್ಚು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದರೂ ಕೆಲಸ ಸಿಗದೆ, ಕೊನೆಗೆ ಜೀವನ ನಿರ್ವಹಣೆಗಾಗಿ ರಾಪಿಡೋ ಬೈಕ್ ರೈಡರ್ ಆದ ಕಂಪ್ಯೂಟರ್ ಸೈನ್ಸ್ ಪದವೀಧರನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. A heart-wrenching conversation between an X user and a Rapido rider has gone viral. The rider, a fresh Computer Science graduate, turned to gig work after applying to over 500 jobs without a single callback.
Read Entire Article