50 ವರ್ಷಗಳ ಹಿಂದೆ ಇರಾನ್ ಹೇಗಿತ್ತು? ವಿಶ್ವದ ಅತ್ಯಂತ ದುಬಾರಿ ಪಾರ್ಟಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!
1 year ago
26
ARTICLE AD
50 ವರ್ಷಗಳ ಹಿಂದೆಯಷ್ಟೇ ಇರಾನ್ ಮಹಿಳೆಯರು ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸುತ್ತಿದ್ದರು. 1979ರ ವರ್ಷವು ಇರಾನ್‌ಗೆ ಒಂದು ಮಹತ್ವದ ತಿರುವು ನೀಡಿತು, ಇಸ್ಲಾಮಿಕ್ ಕ್ರಾಂತಿಗೆ ನಾಂದಿ ಹಾಡಿತು. ಆಗ ಅದು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸ್ಥಾಪನೆಗೆ ಕಾರಣವಾಯಿತು. ಈ ದೇಶದಲ್ಲಿ ನಡೆದ ವಿಶ್ವದ ಅತ್ಯಂತ ದುಬಾರಿ ಪಾರ್ಟಿ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ... ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ...