5 ಸಾವಿರ ಕೋಟಿ ಖರ್ಚು ಮಾಡಿ ಮದುವೆಗೆ ಸಜ್ಜಾದ ಅಮೆಜಾನ್ ಸಂಸ್ಥಾಪಕ!
1 year ago
28
ARTICLE AD
ವಿಶ್ವದ ಎರಡನೇ ಶ್ರೀಮಂತ ಜೆಫ್ ಬೆಜೋಸ್ ಅವರು ತಮ್ಮ ಗೆಳತಿ ಲಾರೆನ್ ಸ್ಯಾಂಚೆಜ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎನ್ನಲಾಗಿದ್ದು, ಇದಕ್ಕಾಗಿ ಬರೋಬ್ಬರಿ ಐದು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಿದ್ದಾರೆ ಎನ್ನಲಾಗಿದೆ.