Italy Wine Heist: ಇಟಲಿಯ ಟಸ್ಕನಿಯಲ್ಲಿರುವ ಪ್ರಖ್ಯಾತ ಮಾರ್ಚೆಸಿ ಆಂಟಿನೋರಿ ವೈನರಿಯಿಂದ ಕಳ್ಳರು 5.8 ಮಿಲಿಯನ್ ಡಾಲರ್ ಮೌಲ್ಯದ 30,000 ಪ್ರೀಮಿಯಂ ವೈನ್ ಬಾಟಲಿಗಳನ್ನು ಕದ್ದಿದ್ದಾರೆ. ಕಳ್ಳರು ವೈನರಿಯ ಫೋರ್ಕ್ ಲಿಫ್ಟ್ ಗಳನ್ನೇ ಬಳಸಿ ದರೋಡೆ ಮಾಡಿದ್ದಾರೆ. In a massive Italy wine heist, thieves stole 30,000 premium wine bottles worth $5.8 million from the Marchesi Antinori winery in Tuscany using its own forklifts.