34 ವರ್ಷದಲ್ಲಿ ಒಂದೇ ಒಂದು ದಿನ ಪಡೆಯದ ರೈಲ್ವೆ ಅಧಿಕಾರಿ, ವೈರಲ್ ಪೋಸ್ಟ್ ಬಗ್ಗೆ ನೆಟ್ಟಿಗರು ಹೇಳೋದೇನು?
2 weeks ago
2
ARTICLE AD
Indian Railway: ರೈಲ್ವೆ ಇಲಾಖೆಯ ಅಧಿಕಾರಿ ಸಮೀರನ್ ದೇಕಾ ಅವರು 34 ವರ್ಷ, 7 ತಿಂಗಳು ಮತ್ತು 4 ದಿನಗಳ ಸೇವೆಯ ಬಳಿಕ ನಿವೃತ್ತರಾಗಿದ್ದಾರೆ ಎನ್ನಲಾಗಿದೆ. ಇವರು ಸೇವೆಯ ಅವಧಿಯಲ್ಲಿ ಒಂದೇ ಒಂದು ರಜೆ ಪಡೆದಿಲ್ಲ ಎನ್ನುವುದೇ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. Northeast Frontier Railway officer Samiran Deka has reportedly retired after 34 years, 7 months and 4 days of service without taking earned or medical leave.