306 ವರ್ಷಗಳ ಹಳೆಯ ದಾಖಲೆ ಪುಡಿ: 18ನೇ ವಯಸ್ಸಿಗೆ ವಿಶ್ವದ ಅತ್ಯಂತ ಕಿರಿಯ ಪ್ರೊಫೆಸರ್ ಆದ ನೇಥನ್ ಥಾಮಸ್
2 months ago
7
ARTICLE AD
Nathan Thomas: ಅಮೆರಿಕದ ಫ್ಲೋರಿಡಾದ 18 ವರ್ಷದ ಯುವ ಇಂಜಿನಿಯರಿಂಗ್ ಶಿಕ್ಷಕ ನೇಥನ್ ಥಾಮಸ್ ವಿಶ್ವದ ಅತ್ಯಂತ ಕಿರಿಯ ಪುರುಷ ಪ್ರೊಫೆಸರ್ ಎಂಬ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ. Nathan Thomas, an 18-year-old engineering teacher from Florida, has set a Guinness World Record as the youngest male professor. He teaches at Miami Dade College, breaking a 306-year-old world record.