3 ಗಂಟೆ 27 ನಿಮಿಷ: ಬಜೆಟ್‌ ಮಂಡನೆ ಸಮಯದಲ್ಲೂ ದಾಖಲೆ ಬರೆದ ಸಿದ್ದರಾಮಯ್ಯ

9 months ago 81
ARTICLE AD
ತನ್ನ ಹದಿನಾರನೇ ಬಜೆಟ್‌ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಹೊಸ ದಾಖಲೆಯನ್ನೂ ಮಾಡಿದ್ದಾರೆ. ಈ ಹಿಂದಿನ ಬಜೆಟ್‌ ಮಂಡನೆ ಅವಧಿಗೆ ಹೋಲಿಸಿದರೆ ಈ ಬಾರಿ ತನ್ನ ಹಿಂದಿನ ದಾಖಲೆಗಳನ್ನು ಮುರಿದಿದ್ದಾರೆ. 3 ಗಂಟೆ 27 ನಿಮಿಷ ಭಾಷಣ ಮಾಡಿದ್ದಾರೆ.
Read Entire Article