India vs Pakistan: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ (ಸೆಪ್ಟೆಂಬರ್ 5) ನಡೆದ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿತು. ಭಾರತದ ಗೆಲುವಿಗೆ ಕಾರಣ ಯಾರೆಂದು ಇಲ್ಲಿ ತಿಳಿಯಿರಿ. Shree Charani, Prema Rawat, Deepti Sharma and Shafali Verma starred as India bowled Pakistan out for 55 and won by seven wickets in Women's Asia Cup.