IIT Roorkee : 25 ಲಕ್ಷ ರೂ. ಸಿಟಿಸಿ ಪ್ಯಾಕೇಜ್ ಪಡೆದ ಐಐಟಿ ರೂರ್ಕಿ ಮತ್ತು ಐಎಸ್‌ಬಿ ಪದವೀಧರನಿಗೆ ಮೊದಲ ತಿಂಗಳ ಕೈಗೆ ಬಂದ ಸಂಬಳ ಕೇವಲ 1.45 ಲಕ್ಷ ರೂ. ಸಿಟಿಸಿ ಮತ್ತು ಅಸಲಿ ಸಂಬಳದ ನಡುವಿನ ವ್ಯತ್ಯಾಸದ ಬಗ್ಗೆ ವೈರಲ್ ಆದ ಪೋಸ್ಟ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ. An IIT Roorkee and ISB graduate reveals the harsh reality of a Rs 25 lakh CTC, sharing how his first in-hand salary was just Rs 1.45 lakh after taxes and deductions, sparking a debate