Himachal Woman: Tarana Chauhan, a 33-year-old techie from Himachal Pradesh, left her highly-paying ₹24 lakh corporate job to renovate her century-old ancestral home into a successful boutique homestay in Rohru. ಹಿಮಾಚಲ ಪ್ರದೇಶದ 33 ವರ್ಷದ ಯುವತಿ ತರಾನಾ ಚೌಹಾಣ್, ವರ್ಷಕ್ಕೆ 24 ಲಕ್ಷ ರೂ. ಸಂಬಳದ ಕಾರ್ಪೊರೇಟ್ ಕೆಲಸ ಬಿಟ್ಟು, ತಮ್ಮ ಶತಮಾನದಷ್ಟು ಹಳೆಯದಾದ ಪೂರ್ವಜರ ಮನೆಯನ್ನು 'ನಿರ್ವಾಣ ಹೋಂಸ್ಟೇ' ಆಗಿ ಪರಿವರ್ತಿಸಿ ಯಶೋಗಾಥೆ ಬರೆದಿದ್ದಾರೆ.