Facebook Reel : Ram Shanker Kushwaha, who went missing 21 years ago from Bihar's Madhubani, was recently reunited with his family after a Facebook reel posted by Gwalior DSP went viral. 21 ವರ್ಷಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಬಿಹಾರದ ಮಧುಬನಿ ಮೂಲದ ರಾಮ್ ಶಂಕರ್ ಕುಶ್ವಾಹಾ ಎಂಬುವವರು, ಗ್ವಾಲಿಯರ್ ಡಿಎಸ್ಪಿ ಸಂತೋಷ್ ಪಟೇಲ್ ಹಂಚಿಕೊಂಡ ಫೇಸ್ಬುಕ್ ವಿಡಿಯೋದಿಂದಾಗಿ ತಮ್ಮ ಕುಟುಂಬವನ್ನ ಮತ್ತೆ ಸೇರಿದ್ದಾರೆ.