Adani Group: ಅದಾನಿ ಗ್ರೂಪ್ FY2026ರಲ್ಲಿ ₹2.92 ಲಕ್ಷ ಕೋಟಿ ಆದಾಯ ಮತ್ತು ₹46,376 ಕೋಟಿ ನಿವ್ವಳ ಲಾಭ ದಾಖಲಿಸಿದೆ. AI, ಡೇಟಾ ಸೆಂಟರ್, ವಿಮಾನ ನಿಲ್ದಾಣ, ಬಂದರು, ಹಸಿರು ಹೈಡ್ರೋಜನ್, ಪರಮಾಣು ಇಂಧನ ಹಾಗೂ ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಭಾರಿ ಹೂಡಿಕೆ ಘೋಷಿಸಿದೆ. Adani Group reports strong FY2026 performance with ₹2.92 lakh crore revenue, ₹46,376 crore net profit, major investments in AI, data centers, airports, ports