2025ರ ಆರಂಭದಲ್ಲೇ ಕ್ರೈಮ್; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಿನಿಮಾ ಶೈಲಿಯ 2 ದರೋಡೆಗಳು

10 months ago 10
ARTICLE AD
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಿನಿಮಾ ಶೈಲಿಯಲ್ಲಿ 2 ದೊಡ್ಡ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ. ಜನವರಿ 3ರಂದು ಬಂಟ್ವಾಳ ತಾಲೂಕಿನ ಬೀಡಿ ಉದ್ಯಮಿಯೊಬ್ಬರ ಮನೆಗೆ ಇಡಿ ಹೆಸರಿನಲ್ಲಿ ನಕಲಿ ರೇಡ್ ನಡೆದಿದ್ದರೆ, ಜನವರಿ 17ರಂದು ಉಳ್ಳಾಲದದ ಕೋಟೆಕಾರ್ ಬ್ಯಾಂಕ್‌ನಲ್ಲಿ ಮತ್ತೊಂದು ದರೋಡೆ ನಡೆದಿದೆ.
Read Entire Article