2 ಹೋಳಾಗುತ್ತಿದೆಯಾ ಭಾರತ?, ಹಿಮಾಲಯದ ಕೆಳಗಿನ ಭಾರತೀಯ ಭೂತಟ್ಟೆ ಜಾರುತ್ತಿರೋದಲ್ಲ ಎಂದ ಹೊಸ ಸಂಶೋಧನೆ
7 months ago
6
ARTICLE AD
ಭಾರತ ಎರಡು ಹೋಳಾಗುತ್ತಿದೆಯಾ? ಹಿಮಾಲಯದ ಕೆಳಗಿನ ಭೂತಟ್ಟೆ ಚಲಿಸುತ್ತಿರುವ ಕಾರಣ ಪದೇಪದೆ ಭೂಕಂಪ ಸಂಭವಿಸುತ್ತಿದೆ ಎಂಬ ಅಂಶ ಪದೇಪದೆ ವರದಿಯಾಗುತ್ತಿತ್ತು. ಆದರೆ, ಈಗ ಹಿಮಾಲಯದ ಕೆಳಗಿನ ಭೂತಟ್ಟೆ ಜಾರುತ್ತಿರೋದಲ್ಲ, ಒಡೆಯುತ್ತಿದೆ ಎಂದು ಹೊಸ ಸಂಶೋಧನಾ ವರದಿ ಹೇಳಿದೆ.