2 ಬಾರಿ ಫೇಲ್, 'ಈ ಬಾರಿ ಪಾಸ್ ಆಗದಿದ್ರೆ ಮದುವೆ' ಎಂದ ತಂದೆ: 6 ತಿಂಗಳಲ್ಲೇ ಕೋಚಿಂಗ್ ಇಲ್ಲದೆ IAS ಪಾಸ್ ಮಾಡಿದ ನಿಧಿ
1 month ago
5
ARTICLE AD
IAS Nidhi Siwach : ಟೆಕ್ ಮಹೀಂದ್ರಾದಲ್ಲಿ ಕೆಲಸ ಮಾಡುತ್ತಿದ್ದ ನಿಧಿ ಸಿವಾಚ್, ತಂದೆಯ ವಿವಾಹದ ಎಚ್ಚರಿಕೆಯ ನಂತರ ಕೆಲಸ ಬಿಟ್ಟು, ಕೋಚಿಂಗ್ ಇಲ್ಲದೆ ಸತತ 6 ತಿಂಗಳು ಓದಿ ಯುಪಿಎಸ್ಸಿ ಪರೀಕ್ಷೆಯಲ್ಲಿ 83ನೇ ರ್ಯಾಂಕ್ ಪಡೆದ ಸ್ಫೂರ್ತಿದಾಯಕ ಯಶೋಗಾಥೆ. Discover the inspiring UPSC success story of Nidhi Siwach, who quit her Tech Mahindra job and cracked the IAS exam with AIR 83 in her third attempt without any coaching.