18 Year Old Rachel: ಲಾಸ್ ಏಂಜಲೀಸ್‌ನ 18 ವರ್ಷದ ವಿದ್ಯಾರ್ಥಿನಿ ರೇಚೆಲ್ ಚೆನ್, 1997ರ ಕ್ವಾಂಟಮ್ ಗಣಿತದ ಸಂಕೀರ್ಣ ಸಮಸ್ಯೆಯನ್ನು ಸರಳಗೊಳಿಸುವ ಮೂಲಕ 2026ರ ರಿಜೆನೆರಾನ್ ಸೈನ್ಸ್ ಟ್ಯಾಲೆಂಟ್ ಸರ್ಚ್‌ನಲ್ಲಿ 1 ಲಕ್ಷ ಡಾಲರ್ ಬಹುಮಾನ ಗೆದ್ದಿದ್ದಾರೆ. 18-year-old student Rachel Chen won $100,000 at the 2026 Regeneron Science Talent Search for using simple diagrams to explain a complex 1997 quantum mathematics concept.