Bengaluru Flood Solution: ಬ್ರಿಟಿಷ್ ಕಾಲದ ನಕ್ಷೆಯನ್ನು ಬಳಸಿ ರಾಜಕಾಲುವೆಗಳನ್ನು ಪುನರುಜ್ಜೀವನಗೊಳಿಸಿದ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಸಂತೋಷ್ ಕುಮಾರ್, ಬೆಂಗಳೂರು ಹಾಗೂ ಆನೇಕಲ್ ಪ್ರದೇಶದ ಪ್ರವಾಹ ಸಮಸ್ಯೆಗೆ ತೆರೆ ಎಳೆದಿದ್ದಾರೆ. A retired Army officer used a 1923 British-era map to restore Bengaluru's encroached rajakaluves, reconnect ancient lakes and reduce flooding in Anekal. Here's how initiative transformed water flow.