19 ಕೋಟಿ ರೂಪಾಯಿ ವೆಚ್ಚದ ವಿಂಡ್ ಟನಲ್ ಕೆಳಸೇತುವೆ ಕಾಮಗಾರಿ ಮುಕ್ತಾಯ ಯಾವಾಗ? ಸಚಿವರಿಂದ ಬಿಗ್ ಅಪ್ಡೇಟ್

3 months ago 9
ARTICLE AD
Bengaluru Wind Tunnel Underpass: ಬೆಂಗಳೂರು ಹಳೆ ವಿಮಾನ ನಿಲ್ದಾಣ ರಸ್ತೆಯ ವಿಂಡ್ ಟನಲ್ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ₹19 ಕೋಟಿ ವೆಚ್ಚದ ಅಂಡರ್‌ಪಾಸ್ ಕಾಮಗಾರಿಯನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. Minister Krishna Byre Gowda has directed officials to complete ₹19 crore Wind Tunnel Underpass near Old Airport Road within three months.
Read Entire Article