18 ವರ್ಷ ದಾಟಿದ್ಮೇಲೂ ಎತ್ತರ ಬೆಳೆಯಬಹುದಾ? ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ರಿಸರ್ಚ್!
1 year ago
27
ARTICLE AD
ಮ್ಮ ವಂಶವಾಹಿಗಳು, ನೀವು ತಿನ್ನುವ ಆಹಾರ, ನಿಮ್ಮ ಜೀವನಶೈಲಿ ಮತ್ತು ನೀವು ಮಾಡುವ ದೈನಂದಿನ ದೈಹಿಕ ಚಟುವಟಿಕೆಗಳು ನಿಮ್ಮ ಒಟ್ಟಾರೆ ಎತ್ತರಕ್ಕೆ ಕೊಡುಗೆ ನೀಡುತ್ತವೆ ಎಂದು ತಜ್ಞರು ಹೇಳುತ್ತಾರೆ.