15 ಲಕ್ಷದ ಕೈತುಂಬಾ ಸಂಬಳ ಬರೋ ಕೆಲಸ ಬಿಟ್ಟು ಕೆಫೆ ಓಪನ್ ಮಾಡಿದ GenZ ಯುವತಿಗೆ ಕಾದಿತ್ತು ಬಿಗ್ ಶಾಕ್

1 month ago 3
ARTICLE AD
Gen Z: 15 ಲಕ್ಷ ರೂಪಾಯಿ ಪ್ಯಾಕೇಜ್‌ನ ಕಾರ್ಪೊರೇಟ್ ಕೆಲಸ ಬಿಟ್ಟು ದೆಹಲಿಯಲ್ಲಿ ಸ್ವಂತ ಕೆಫೆ ಆರಂಭಿಸಿದ 22 ವರ್ಷದ ಯುವತಿ ಇದೀಗ ಭಾರಿ ನಷ್ಟ ಅನುಭವಿಸುತ್ತಿದ್ದು, ನೆರವಿಗಾಗಿ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. A 22-year-old Gen Z entrepreneur quit her Rs 15 LPA job to open a cafe in Delhi's Hudson Lane with Rs 30 lakh savings, only to face huge business losses after a year.
Read Entire Article