12000 ಹಲ್ಲುಗಳಿರುವ ಈ ಜೀವಿ ವರ್ಷಕ್ಕೆ 2 ಲಕ್ಷ ಜನರನ್ನು ಸಾಯಿಸುತ್ತೆ! ಇದು ನಿಮ್ಮ ಮನೆಗೂ ಬರುತ್ತೆ!

1 year ago 28
ARTICLE AD
Interesting Facts:ಬಸವನ ಹುಳುವಿನ ಸಾಮಾನ್ಯವಾಗಿ ಬಹುತೇಕರು ನೋಡಿರುತ್ತಾರೆ. ತೆವಳುತ್ತ ಸಾಗುವ ಈ ಹುಳುವನ್ನು ನೋಡಿದ ಪ್ರತಿಯೊಬ್ಬರೂ ಕೂಡ ಇದನ್ನು ನಿರುಪದ್ರವ ಎಂದು ಕೊಂಡಿರುತ್ತಾರೆ. ಆದರೆ, ಈ ಸೊಂಬೇರಿ ಹುಳು ಭಾರೀ ಅಪಾಯಕಾರಿ! ಎಷ್ಟರ ಮಟ್ಟಕ್ಕೆ ಎಂದರೆ ಇದರ ಬಳಿ ಬರೋಬ್ಬರಿ 12 ಸಾವಿರ ಹಲ್ಲುಗಳಿವೆ.
Read Entire Article