120 ರೂಪಾಯಿಗಳ ಪೆಟ್ರೋಲ್ ಉಚಿತ! ವಾಹನ ಸವಾರರಿಗೆ ಈ ಪೆಟ್ರೋಲ್ ಕಂಪನಿಯಿಂದ ಗುಡ್ ನ್ಯೂಸ್
1 year ago
25
ARTICLE AD
ಪೆಟ್ರೋಲ್ ತುಂಬಿಸುವಾಗ, ಸಣ್ಣ ಪ್ರಮಾಣದಲ್ಲಿ ಖರೀದಿಸಿದರೆ ಕೆಲವು ಪೆಟ್ರೋಲ್ ಬಂಕ್‌ಗಳು ಇದನ್ನೇ ನೆಪವಾಗಿಟ್ಟುಕೊಂಡು ಜನರನ್ನು ವಂಚಿಸುತ್ತಿವೆ ಎನ್ನುವುದು. ಆದರೆ ಈ ನಡುವೆ ಭಾರತದ ಮೂರನೇ ಅತಿ ದೊಡ್ಡ ತೈಲ ಕಂಪನಿಯು ತನ್ನ ಬಳಕೆದಾರರಿಗೆ 120 ರೂಪಾಯಿಗಳ ವರಗೆ ಉಚಿತ ಪೆಟ್ರೋಲ್ ಕೋಡುತ್ತಿದೆ.