Carpenter Daughter: ಆಂಧ್ರಪ್ರದೇಶದ ಬಡಗಿಯ ಮಗಳು, 14 ವರ್ಷದ ಕಂದುಲ ಜೆಸ್ಸಿ ಮಿಷನ್ ಶಕ್ತಿಸ್ಯಾಟ್ ಜಾಗತಿಕ ಚಂದ್ರಯಾನ ಯೋಜನೆಗೆ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 14-year-old Kandula Jessie, a carpenter's daughter from Andhra Pradesh, has been selected for Mission ShakthiSAT, the world's first all-girls lunar CubeSat mission, standing out from 12,000 global applicants.