1000 ಕಾರ್ಮಿಕರ ಕೆಲಸ ಕಸಿದ 50 ರೋಬೋಟ್‌ಗಳು: ಜನರಲ್ ಮೋಟಾರ್ಸ್ ವಿರುದ್ಧ ಭುಗಿಲೆದ್ದ ಕಾರ್ಮಿಕರ ಆಕ್ರೋಶ

4 months ago 10
ARTICLE AD
General Motors: ಜನರಲ್ ಮೋಟಾರ್ಸ್ ತನ್ನ ಫ್ಯಾಕ್ಟರಿ ಜೀರೋ ಘಟಕದಲ್ಲಿ 50 ರೋಬೋಟ್ ಅಳವಡಿಸಿದ್ದು, 1000ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದೆ. ಕಂಪನಿಯ ಈ ನಿರ್ಧಾರವು ಕಾರ್ಮಿಕ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. General Motors has deployed 50 collaborative robots at its Factory Zero in Michigan, leading to the layoff of over 1,000 workers. The automation push has sparked massive outrage from the UAW.
Read Entire Article