10 ವರ್ಷಗಳ ಬಳಿಕ ಮಾಲೀಕಳ 30ನೇ ಹುಟ್ಟುಹಬ್ಬದಂದೇ ಮನೆಗೆ ಮರಳಿದ ಮುದ್ದಿನ ಬೆಕ್ಕು ಚಾರ್ಲಿ!
2 weeks ago
2
ARTICLE AD
Missing For 10 Years: ಯುಕೆ ವೇಲ್ಸ್ನಲ್ಲಿ 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 'ಚಾರ್ಲಿ' ಎಂಬ ಮುದ್ದಿನ ಬೆಕ್ಕು, ತನ್ನ ಮಾಲೀಕಳ 30ನೇ ಹುಟ್ಟುಹಬ್ಬದಂದೇ ಅಚ್ಚರಿಯ ರೀತಿಯಲ್ಲಿ ಮನೆಗೆ ಮರಳಿರುವ ಭಾವುಕ ಘಟನೆ ನಡೆದಿದೆ. A pet cat named Charlie, who went missing 10 years ago in Wales, UK, miraculously reunited with her owners on a special 30th birthday, thanks to a microchip.