10 ತಿಂಗಳ ಬಳಿಕ ಹಾಸನ ಜಿಲ್ಲೆಗೆ ಎಂಟ್ರಿಕೊಟ್ಟ ಭವಾನಿ ರೇವಣ್ಣ: ಪಟಾಕಿ ಸಿಡಿಸಿದ ಜೆಡಿಎಸ್‌ ಕಾರ್ಯಕರ್ತರು VIDEO

8 months ago 6
ARTICLE AD
ಕಿಡ್ನಾಪ್ ಕೇಸ್‌ನಲ್ಲಿ ಹಾಸನ ಜಿಲ್ಲೆಗೆ ಹೋಗದಂತೆ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದ ರೇವಣ್ಣ ಪತ್ನಿ ಭವಾನಿ ರೇವಣ್ಣ ಇದೀಗ ಕೋರ್ಟ್ ಅನುಮತಿಯೊಂದಿಗೆ ಹಾಸನಕ್ಕೆ ಬಂದಿದ್ದಾರೆ. 10 ತಿಂಗಳ ನಂತರ ಭವಾನಿ ರೇವಣ್ಣ ವಾಪಸ್ ಆಗಿದ್ದು, ಜಿಲ್ಲೆಯ ಗಡಿಭಾಗ ಹಿರಿಸಾವೆ, ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣ ಅವರನ್ನು ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿದ್ದಾರೆ.
Read Entire Article